AB de Villiers had more power: Former India all-rounder Irfan Pathan on comparisons with Suryakumar Yadav
ಭಾರತ ತಂಡದ ಸೂರ್ಯಕುಮಾರ್ ಯಾದವ್ ಅವರಿಗಿಂತಲೂ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ಗೆ ಹೆಚ್ಚಿನ ಪವರ್ ಇದೆ ಎಂದು ಭಾರತೀಯ ಕ್ರಿಕೆಟ್‌ನ ಮಾಜಿ ಆರಂಭಿಕ ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
#SuryakumarYadav #ABDeVilliers #Abd #JosButler #SuryaKumarYadavrecords #IrfanPathan #Mr360specialist